ಅನಾದಿಕಾಲದಿಂದಲು ಗುರು ಶಿಷ್ಯರ ಸಂಬಂಧ ಸುಗಮಾವಾಗಿರಬೇಕು. ಗುರುಗಳಿಗೆ ತಕ್ಕ ಶಿಷ್ಯರಾಗಬೇಕು ಎಂಬ ಮಾತು ಪ್ರಚಾರದಲ್ಲಿತ್ತು. ಇದೀಗ ಗುರು ಶಿಷ್ಯರ ಸಂಬಂಧ ಹಳಸುತ್ತಿದೆ ಎಂಬ ಆತಂಕದ ಛಾಯೆ ಒಡಮೂಡುತ್ತಿದೆ. ಇಂತಹ ಸಂದರ್ಭದಲ್ಲಿಯೂ ಶಿಷ್ಯರು ಆದರ್ಶ ವಿದ್ಯಾರ್ಥಿಯಾಗಿರಲು ಅನುಸರಿಸಬೇಕಾದ ಕೆಲವು ವಿಷಯಗಳನ್ನು ಈ ಲೇಖನದ ಮೂಲಕ ತಿಳಿಸುವ ಅವಕಾಶವಿದೆ. ಆದರ್ಶ ವಿದ್ಯಾರ್ಥಿಯಾಗಲು ಇರಬೇಕಾದ ಗುಣಗಳ ಬಗ್ಗೆ ಹೇಳುತ್ತಿದ್ದೇನೆ.
0 Comments
|
ಇಲ್ಲಿಯವರೆಗೆ...
October 2023
"
|