ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಂಘ ಸಂಸ್ಥೆಗಳು, ಸರ್ಕಾರದ ಹಲವು ಯೋಜನೆಗಳು ಹೀಗೆ ಹಲವಾರು ಜನ ಇದಕ್ಕಾಗಿ ದುಡಿಯುತ್ತಿದ್ದಾರೆ. ಹಲವಾರು ನೂತನ ಹಾಗೂ ಪುರಾತನ ಯೋಜನೆಗಳು ಈ ಇಲಾಖೆಯಲ್ಲಿವೆ . ಪ್ರತಿ ವರ್ಷ ಹೊಸದೊಂದು ಯೋಜನೆ ಹೊರಬರುತ್ತದೆ. ಅದರ ಹೆಸರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ನಮ್ಮ ರಾಜ್ಯದಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಕೊಡುತ್ತಿರುವ ಹಣವು ಕೋಟಿಗಟ್ಟಲೆಯಿದೆ ಆದರೆ ಬದಲಾವಣೆಯೇ ಕಾಣದ ನಮ್ಮ ಬಾಲವಾಡಿ ಶಾಲೆಗಳಿವೆ.
1 Comment
ಕಳೆದ ಕೆಲವು ದಿನಗಳಲ್ಲಿ ಅದ್ಯಾಕೊ ಈ ದೇಹದ ಸ್ಥಿತಿಗತಿ ನನ್ನ ವಯಕ್ತಿಕ ಬದುಕಿಗೆ ಸ್ಪಂದಿಸುತ್ತಿರಲಿಲ್ಲಾ ವಿಚಿತ್ರ ಅನುಭವ ಆರೋಗ್ಯ ಸರಿಯಾಗಿದ್ದರೆ ಮಾತ್ರ ಕೆಲಸಗಳು ಮಾಡಲು ಸಾದ್ಯ ಆದರೆ ನನ್ನ ದೈಹಿಕ ಸ್ಥಿತಿಗತಿ ಹದಗೆಟ್ಟ ಸಂದರ್ಭದಲ್ಲಿ ಉಳಿದ ಕೆಲಸಗಳು ತುಂಬಾ ಅಲ್ಲೊಲಕಲ್ಲೋಲವಾಗಿ ಬಿಟ್ಟವು ಸರಿಯ್ಯಾದ ಸಮಯಕ್ಕೆ ಊಟವಿಲ್ಲಾ ಸರಿಯಾಗಿ ನಿದ್ರೆಯಿಲ್ಲಾ ಎಲ್ಲವು ಅಸ್ತವ್ಯಸ್ತವಾಗಿ ಆಸ್ಪತ್ರೆಗೆ ದಾಖಲಾಗುವಂತಾಯಿತು ವೈದ್ಯರ ಒಂದಿಷ್ಟು ಸಲಹೆ ಪಡೆದು ಆಸ್ಪತ್ರೆಯಿಂದ ಹೊರಬಂದಾಗ ನಮ್ಮ ಆರೋಗ್ಯಕ್ಕೆ ಅದರಲ್ಲಿಯೂ ಧೀರ್ಘಕಾಲಿನ ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಪದಾರ್ಥ ಸೂಕ್ತವೆಂದು ಹುಡುಕಲು ಪ್ರಾರಂಭಿಸಿದಾಗ ನನ್ನ ಅನುಭವಕ್ಕೆ ಬಂದ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತಿರುವೆ ಇನ್ನು ಅನ್ವಯಿಸುವುದು ನಿಮ್ಮ ವಿಚಾರಕ್ಕೆ ಬಿಟ್ಟಿದ್ದು. ಮನುಷ್ಯನ ಜೀವನ ಧೀರ್ಘಕಾಲಿಕವಾಗಿ ಉತ್ತಮವಾದ ಆರೋಗ್ಯ ಹೊಂದಲು ಈ ಕೆಳಗಿನ ಕಲವು ಆಹಾರ ಪದಾರ್ಥಗಳು ಉತ್ತಮ.
|
ಇಲ್ಲಿಯವರೆಗೆ...
January 2019
"
|