ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿರುತ್ತಿರುವ ಮಾಧ್ಯಮ ದೃಶ್ಯ ಮಾಧ್ಯಮವಾಗಿದೆ. ಸುದ್ದಿ ಇದೀಗ ನಮ್ಮ ಬೆರಳ ತುದಿಯ ಮೇಲಿದೆ. ಬದುಕು ತುಂಬಾ ಸುಂದರವಾದ ವಾತಾವರಣದಲ್ಲಿ ತೇಲಾಡುವಂತೆ ಮಾಡುತ್ತಿದೆ. ಸುದ್ದಿಯನ್ನು ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಮತ್ತು ವೇಗವಾಗಿ ಕೊಡಬೇಕೆಂಬ ಹಂಬದೊಳಗೆ ಇತ್ತೀಚೆನ ಕೆಲವು ದೃಶ್ಯ ಮಾಧ್ಯಮಗಳು ಕನ್ನಡ ಆಡುಭಾಷೆಯನ್ನೆ ತಮ್ಮ ದೃಶ್ಯ ಮಾಧ್ಯಮದ ಪ್ರಯೋಗ ಭಾಷೆಯಾಗಿ ಹೇಳುತ್ತಿವೆ ಅದರಿಂದ ಪ್ರಚಾರ ಸಿಕ್ಕಿದ್ದೇನೊ ನಿಜಾ ಆದರೆ ಅದರಿಂದ ಆಗುತ್ತಿರುವ ಅವಾಂತರಗಳನ್ನು ದೃಶ್ಯ ಮಾಧ್ಯಮಗಳು ಪರಿಗಣಿಸುತ್ತಿಲ್ಲ.

0 Comments
ಪ್ರಪಂಚ ಬೆಳೆದಂತೆ ತನ್ನೊಡಲೊಳಗೆ ಹಲವು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ನಗರೀಕರಣ ಮಾಡುತ್ತಿದ್ದೇವೆ ಎಂಬ ಸತ್ಯದ ಹಿಂದೆ ನಗರವನ್ನು ಕೊಳಕು ಮಾಡುತ್ತಿದ್ದೇವೆ ಎಂಬ ವಿಷಯವನ್ನು ಮರೆಯುತ್ತಿದ್ದೇವೆ. ಹಳ್ಳಿಗಳಲ್ಲಿನ ಜನರೆಲ್ಲ ನಗರಗಳತ್ತ ಮುಖ ಮಾಡಿದ್ದು ನಗರಗಳು ಆಕರ್ಷಣಿಯ ಸ್ಥಳಗಳಾಗಿ ಮಾರ್ಪಟ್ಟಿವೆ. ಎಷ್ಟು ಬದಲಾವಣೆಯಾಗಿವೆ ಎಂಬ ವಿಚಾರಗಳ ಮಧ್ಯೆ ನಗರ ಪ್ರದೇಶಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರೆಸುತ್ತಿಲ್ಲ. ಬೆಳವಣಿಗೆಯ ಜೊತೆ ಜೊತೆಗೆ ಬರಗಾಲದಲ್ಲಿಯು ಬದುಕು ಕಷ್ಟದೊಳಗೆ ಮುಳಗುತ್ತಿದೆ. ಜನಸಂಖ್ಯೆ ಏರಿದಂತೆ ನಗರಗಳ ಅವಶ್ಯಕತೆ ಹೆಚ್ಚಾಗುತ್ತಿದೆ. ಹಳ್ಳಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ದಿಸೆಯಲ್ಲಿ ನಗರದೊಳಗಿನ ಸಮಸ್ಯೆಗಳು ಕೂಡ ತನ್ನ ಏರುಗತಿಯನ್ನು ಮುಂದುವರೆಸಿರುವುದು ಮೇಲ್ನೋಟಕ್ಕೆ ಕಾಣಬರುತ್ತದೆ. ಕರ್ನಾಟಕವೆಂಬ ಕರುಣೆಯ ಮಣ್ಣಿನಲ್ಲಿ, ಇದೀಗ ಆತ್ಮಹತ್ಯೆಗಳ ಪರ್ವಕಾಲ ಪ್ರಾರಂಭವಾಗಿದೆ. ಕಳೆದ ಹಲವು ದಿನಗಳಿಂದ ಈ ರಾಜ್ಯದಲ್ಲಿ ಲೆಕ್ಕಕ್ಕೆ ನಿಲುಕದಷ್ಟು ರೈತರು, ಪ್ರಜೆಗಳು, ಅಧಿಕಾರಿಗಳು, ಮಕ್ಕಳು ಈ ಆತ್ಮಹತ್ಯೆಯಂಬ ಸುಳಿಯಲ್ಲಿ ಬಿದ್ದು, ಬಂಗಾರದಂತಹ ಬದುಕಿಗೆ ಕೊಳ್ಳಿಯಿಟ್ಟುಕೊಳ್ಳುವ ಕಾರ್ಯಕೈಗೊಂಡಿದ್ದಾರೆ. ಮನುಷ್ಯ ಹಲವು ಪ್ರಾಣಿಗಳಲ್ಲಿ ಶ್ರೇಷ್ಠತೆಯನ್ನು ಮೆರೆದಿದ್ದಾನೆ. ತನ್ನ ಮುದ್ಧಿವಂತಿಕೆಯಿಂದಲೆ ಎಲ್ಲಾ ಪ್ರಾಣಿಗಳನ್ನು ಪಳಗಿಸುವ ಶಕ್ತಿ ಹೊಂದಿದ್ದಾನೆ. ಮನುಷ್ಯನಲ್ಲಿರುವ ಈ ಮೆದುಳಿನ ಶಕ್ತಿಯಿಂದಲೆ ನಾವಿಂದು ಅನ್ಯ ಗ್ರಹಗಳಲ್ಲಿ ಮನೆ ಕಟ್ಟುವ ಕನಸನ್ನು ನೆನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. |
ಇಲ್ಲಿಯವರೆಗೆ...
October 2023
"
|