ಇತ್ತೀಚೆಗೆ ನಾನು ಹಳ್ಳಿಯೊಂದರಲ್ಲಿ, ಭೌದ್ಧ ದಮ್ಮ ಚಕ್ರ ಪರಿವರ್ತನ ಕಾರ್ಯಕ್ರಮದಲ್ಲಿ ಉಪನ್ಯಾಸಕ್ಕಾಗಿ ಹೋಗಿದ್ದೆ, ಅಲ್ಲಿ ಹಲವು ಜನ ದಲಿತ ಬಾಂಧವರು ಸೇರಿದ್ದರು, ಎಲ್ಲರೂ ಒಟ್ಟಾಗಿ ಸೇರಿ ಆಚರಿಸಿದೇವು ಎಲ್ಲರೂ ನನ್ನ ಉಪನ್ಯಾಸಕ್ಕೆ ತಲೆದೂಗಿದರು. ಕಾರ್ಯಕ್ರಮ ಮುಗಿಸಿ ಹೊರಬಂದ ಬಳಿಕ ಅಲ್ಲಿಯೇ ಇದ್ದ ದಲಿತ ಮುಖಂಡರೊಬ್ಬರು ನನ್ನ ಜೊತೆಗೆ ಮಾತನಾಡುತ್ತಾ ಹೇಳಿದರು, “ಸರ್ ಇಲ್ಲಿಯತನಕ ಭೌದ್ಧ ಧರ್ಮದ ಬಗ್ಗೆ ಮಾತನಾಡಿದ್ದೀರಲ್ಲ, ನೀವು ಭೌದ್ಧ ಧರ್ಮ ಸ್ವೀಕರಿಸಿದ್ದೀರಾ?
0 Comments
ಪ್ರಾಚೀನ ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ಸಂಭಾಷಣೆಗಳಿಂದ ಕಥೆಗಳಿಗೆ ಮೌಲಿಕತೆಯಿತ್ತು ಎಂಬುವುದು ಒಪ್ಪಿಕೊಳ್ಳೋಣ. ಪ್ರಸ್ತುತ ಸಂದರ್ಭದಲ್ಲಿನ ಸಿನಿಮಾಗಳಲ್ಲಿ ಹಲವು ಹೊಸ ಪ್ರಯೋಗಗಳ ಖಜಾನೆಯಿದೆ ಎಂಬುವುದು ಕೂಡ ಒಪ್ಪಿಕೊಳ್ಳಬೇಕಾದ ಸಂಗತಿಯನಿಸುತ್ತದೆ. ರಂಗಭೂಮಿಯಿಂದ ಕಲಾವಿದರು, ಸಿನಿಮಾ ರಂಗಕ್ಕೆ ಬಂದಿದ್ದರಿಂದ ಕಲಾನಿಪುಣತೆಯನ್ನು ಹೊಂದಿದ್ದರು. ಅಂದಿನ ರಂಗಭೂಮಿ ಇಂದಿನ ಸಿನಿಮಾ ನಟರ ನಿರ್ಮಾಣ ಮಾಡುವ ತಾಣಗಳಾಗಿದ್ದು, ಅಲ್ಲಿಯೂ ಹಿರಿಯ ನಟರ ಅನುಕರಣೆಯೆ ಕಂಡರು ಅನುಸಿರಿಸುವ ರೀತಿಯಲ್ಲಿ ಬದಲಾಗಿದೆ.
|
ಇಲ್ಲಿಯವರೆಗೆ...
October 2023
"
|