ಭಾರತವೆಂಬ ಭವ್ಯ ದೇಶದಲ್ಲಿ ಇವರಿಗಾಗಿಯೇ ಹಲವಾರು ಯೋಜನೆಗಳು, ಇವರಿಗಾಗಿಯೇ ಹಲವಾರು ಅವಕಾಶಗಳು, ಎಲ್ಲಾ ರಂಗದಲ್ಲಿಯೂ ಮುಕ್ತವಾದ ಅವಕಾಶ ಪಡೆದುಕೊಳ್ಳುವ ಇವರು ಎಷ್ಟು ಪ್ರಗತಿಯಾಗಿದ್ದಾರೆಯೆಂಬ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾ ಹೋದರೆ ಒಂದಿಷ್ಟು ಅನುಮಾನದ ಹುತ್ತವು ಇವರ ಸುತ್ತಲು ಹುಟ್ಟಿಕೊಳ್ಳುವುದು ಸತ್ಯ ಸಂಗತಿಯಾಗಿದೆ.
0 Comments
|
ಇಲ್ಲಿಯವರೆಗೆ...
October 2023
"
|